అర్థం : ಜಿಂಕೆಯ ನೆಗೆತ ಅಥವಾ ಓಡುವುದಲ್ಲಿ ಅದು ನಾಲ್ಕು ಕಾಲು ಒಂದೇ ಬಾರಿಗೆ ಭೂಮಿಯ ಮೇಲಿಟ್ಟು ನೆಗೆಯುತ್ತಾ ಅಥವಾ ಹಾರುತ್ತಾ ಮುಂದೆ ಸಾಗುವುದು
							ఉదాహరణ : 
							ಅವನು ತದೇಕ ಚಿತ್ತನಾಗಿ ಚಿಗರೆ ಹಾರುತ್ತಿರುವುದನ್ನು ನೋಡುತ್ತಿದ್ದಾನೆ.
							
ఇతర భాషల్లోకి అనువాదం :
అర్థం : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
							ఉదాహరణ : 
							ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
							
పర్యాయపదాలు : ಜಿಗಿಯುವುದು, ನೆಗೆಯುವುದು
ఇతర భాషల్లోకి అనువాదం :