అర్థం : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು
							ఉదాహరణ : 
							ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.
							
ఇతర భాషల్లోకి అనువాదం :
అర్థం : ಹೆಚ್ಚು ಸಮಯದವರೆಗೂ ಖಾದ್ಯ ಪದಾರ್ಥಗಳು ಹಾಗೆ ಬಿಟ್ಟಿರುವ ಕಾರಣ ಅದು ಹಳಸಿ ಕೆಟ್ಟ ವಾಸನೆ ಬರುವ ಪ್ರಕ್ರಿಯೆ
							ఉదాహరణ : 
							ಈ ಊಟ ಹಳಸಿ ಹೋಗಿದೆ.
							
పర్యాయపదాలు : ಕೆಟ್ಟು ಹೋಗು
ఇతర భాషల్లోకి అనువాదం :
अधिक समय तक पड़ा रहने के कारण किसी खाद्य पदार्थ का दुर्गंधयुक्त और कसैला होना।
यह भोजन भकसा गया है।అర్థం : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ
							ఉదాహరణ : 
							ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.
							
ఇతర భాషల్లోకి అనువాదం :
किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।
फल, सब्जियाँ आदि जल्दी सड़ती हैं।అర్థం : ಹಳಸಿದ ಆಹಾರ
							ఉదాహరణ : 
							ಈ ಅಡುಗೆ ಹಳಸಿದೆ.
							
పర్యాయపదాలు : ಕೆಟ್ಟುಹೋಗು, ಕೆಡು, ಹಾಳಾಗು
ఇతర భాషల్లోకి అనువాదం :