అర్థం : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು
							ఉదాహరణ : 
							ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.
							
ఇతర భాషల్లోకి అనువాదం :
Material used to daub walls.
daubఅర్థం : ಯಾವುದೇ ಮಣ್ಣಿನ ವಸ್ತುವಿನ ಮೇಲೆ ತೆಳುವಾಗಿ ಲೇಪನ ಮಾಡುವ ಪ್ರಕ್ರಿಯೆ
							ఉదాహరణ : 
							ಕಣವನ್ನು ಸಗಣಿಯಿಂದ ಸಾರಿಸಿದರು.
							
పర్యాయపదాలు : ಲೇಪಿಸು
ఇతర భాషల్లోకి అనువాదం :
అర్థం : ಸಾರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
							ఉదాహరణ : 
							ಅವನು ಮನೆಯನ್ನು ಕೆಲಸದವರ ಹತ್ತಿರ ಸಾರಿಸಿಸುತ್ತಿದ್ದಾರೆ.
							
పర్యాయపదాలు : ಸಾರಿಸುವಂತೆ ಮಾಡು, ಸಾರಿಸುವಂತೆ-ಮಾಡು
ఇతర భాషల్లోకి అనువాదం :