అర్థం : ಯಾವುದೇ ವಿಷಯ ಸಂಗತಿಗಳ ಜತೆ ಒಂದು ಬಗೆಯ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುವುದು
							ఉదాహరణ : 
							ಇದು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ.
							
పర్యాయపదాలు : ನಂಟುಳ್ಳ, ನಂಟುಳ್ಳಂತ, ನಂಟುಳ್ಳಂತಹ, ಸಂಬಂಧಿಯಾದ, ಸಂಬಂಧಿಯಾದಂತ, ಸಂಬಂಧಿಯಾದಂತಹ, ಸಂಬಂಧಿಸಿದಂತ, ಸಂಬಂಧಿಸಿದಂತಹ, ಸಂಬಂಧೀಯವಾದ, ಸಂಬಂಧೀಯವಾದಂತ, ಸಂಬಂಧೀಯವಾದಂತಹ
ఇతర భాషల్లోకి అనువాదం :
Being connected either logically or causally or by shared characteristics.
Painting and the related arts.అర్థం : ಯಾವುದೋ ಒಂದು ಸಂಬಂಧದಲ್ಲಿ ಯಾವುದೋ ಅನುಬಂಧ ಅಥವಾ ಒಪ್ಪಂದ ಇರುವುದು
							ఉదాహరణ : 
							ಸಂಬಂಧಿಸಿದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬೇಕಾಗಿದೆ.
							
పర్యాయపదాలు : ಸಂಬಂದ್ಧಪಟ್ಟ
ఇతర భాషల్లోకి అనువాదం :
అర్థం : ಯಾವುದಾದರೂ ಒಂದರ ಜೊತೆ ಸಂಬಂಧವನ್ನು ಹೊಂದಿರುವುದು
							ఉదాహరణ : 
							ಅದು ನನಗೆ ಸಂಬಂಧಿಸಿದ ವಿಷಯ.
							
పర్యాయపదాలు : ಸಂಬಂಧಪಟ್ಟ, ಸಂಬಂಧವುಳ್ಳ, ಸಂಬಂಧಿತ
ఇతర భాషల్లోకి అనువాదం :
Being connected either logically or causally or by shared characteristics.
Painting and the related arts.