అర్థం : ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ
							ఉదాహరణ : 
							ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು.
							
పర్యాయపదాలు : ತೃಪ್ತಿ
ఇతర భాషల్లోకి అనువాదం :
అర్థం : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ
							ఉదాహరణ : 
							ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ
							
ఇతర భాషల్లోకి అనువాదం :