అర్థం : ಚಿಂತೆ ಮಾಡುವ ವಿಷಯ
							ఉదాహరణ : 
							ನೀವು ನಿಮ್ಮ ಚಿಂತೆ ಹೇಳಿದರೆ ಅದರ ಪರಿಹಾರಕ್ಕಾಗಿ ಪ್ರಯತ್ನಿಸಬಹುದು.
							
ఇతర భాషల్లోకి అనువాదం :
A situation or condition that is complex or confused.
Her coming was a serious complication.అర్థం : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ
							ఉదాహరణ : 
							ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.
							
పర్యాయపదాలు : ಕ್ಷೋಭೆ, ತಳಮಳ, ಪ್ರಕ್ಷುಬ್ದತೆ
ఇతర భాషల్లోకి అనువాదం :
A mental state of extreme emotional disturbance.
agitationఅర్థం : ಆತುರತೆಯ ಸ್ಥಿತಿ
							ఉదాహరణ : 
							ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
							
పర్యాయపదాలు : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವೇಗವಾಗಿ
ఇతర భాషల్లోకి అనువాదం :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।అర్థం : ಯಾರೋ ಒಬ್ಬರು ಅಥವಾ ಮಾತಿಗೆ ಕಕ್ಕಾಬಿಕ್ಕಿಯಾದಂತಹ
							ఉదాహరణ : 
							ಕಂಗೆಟ್ಟ ವ್ಯಕ್ತಿ ಮುಕ್ತಿ ಪಡೆಯಲು ಆತ್ಮಹತ್ಯೆ ಮಾಡಿಕೊಂಡ.
							
పర్యాయపదాలు : ಕಂಗೆಟ್ಟ, ಕಂಗೆಟ್ಟಂತ, ಕಂಗೆಟ್ಟಂತಹ, ಪೇಚಾಡುವ, ಪೇಚಾಡುವಂತ, ಪೇಚಾಡುವಂತಹ, ವ್ಯಗ್ರ, ವ್ಯಗ್ರವಾದ, ವ್ಯಗ್ರವಾದಂತ, ವ್ಯಗ್ರವಾದಂತಹ, ವ್ಯಾಕುಲದಂತ, ವ್ಯಾಕುಲದಂತಹ
ఇతర భాషల్లోకి అనువాదం :