అర్థం : ಯಾರು ವಾಸವಾಗಿದ್ದಾರೋ
							ఉదాహరణ : 
							ಅಮೇರಿಕಾದಲ್ಲಿ ವಾಸ ಮಾಡುವ ಭಾರತೀಯರು ಭಾರತಕ್ಕೆ ಸಹಾಯ ಮಾಡಬೇಕು.
							
పర్యాయపదాలు : ಜೀವನ ನಡೆಸುತ್ತಿರುವ, ಜೀವನ ನಡೆಸುತ್ತಿರುವಂತ, ಜೀವನ ನಡೆಸುತ್ತಿರುವಂತಹ, ತಂಗಿರುವ, ತಂಗಿರುವಂತ, ತಂಗಿರುವಂತಹ, ವಾಸ ಮಾಡುವ, ವಾಸ ಮಾಡುವಂತ, ವಾಸ ಮಾಡುವಂತಹ, ವಾಸಿಸುವ, ವಾಸಿಸುವಂತ, ವಾಸಿಸುವಂತಹ
ఇతర భాషల్లోకి అనువాదం :
అర్థం : (ಜೀವನ ನಿರ್ವಹಣೆ ಮಾಡುವುದಕ್ಕಾಗಿ) ವಾಸಮಾಡು
							ఉదాహరణ : 
							ಈ ಆಳು ಪಕ್ಕದಲ್ಲಿರುವ ಗುಡಿಸಿಲಿನಲ್ಲಿ ವಾಸಮಾಡುತ್ತಾನೆ.
							
ఇతర భాషల్లోకి అనువాదం :
అర్థం : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ
							ఉదాహరణ : 
							ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.
							
ఇతర భాషల్లోకి అనువాదం :