అర్థం : ಯಾವುದೇ ಗುಂಪು ಅಥವಾ ಸಮುದಾಯದ ಮುಖ್ಯಸ್ಥ ಅಥವಾ ನಾಯಕ
							ఉదాహరణ : 
							ಸೋನಿಯಾ ಗಾಂಧಿಯು ಕಾಂಗ್ರೇಸ್ ಪಕ್ಷದ ಮುಂದಾಳು.
							
ఇతర భాషల్లోకి అనువాదం :
అర్థం : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು
							ఉదాహరణ : 
							ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.
							
ఇతర భాషల్లోకి అనువాదం :
అర్థం : ಅವನು ಯಾವುದೋ ಹೊಸ ಕೆಲಸವನ್ನು ಆರಂಭಿಸುತ್ತಿರುವನು
							ఉదాహరణ : 
							ಇದರ ಸೂತ್ರಧಾರ ಯಾರು?
							
పర్యాయపదాలు : ಆಧಾರ ಸಂಭ, ನರ್ದೇಶಕ, ನಿರೂಪಕ, ಮಾಲಿಕ, ಯಜಮಾನ, ವ್ಯವಸ್ಥಾಪಕ, ಸೂತ್ರಧಾರ
ఇతర భాషల్లోకి అనువాదం :
A person who founds or establishes some institution.
George Washington is the father of his country.అర్థం : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ
							ఉదాహరణ : 
							ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.
							
పర్యాయపదాలు : ನಾಯಕ, ಪ್ರಧಾನ ವ್ಯಕ್ತಿ, ಮುಖಂಡ
ఇతర భాషల్లోకి అనువాదం :