అర్థం : ಯಾವುದನ್ನು ಏಣಿಸಲು ಅಥವಾ ಅಂದಾಜು ಮಾಡಲು ಆಗುವುದಿಲ್ಲವೋ
							ఉదాహరణ : 
							ಅವನು ಏಣಿಸಲಾಗದಷ್ಟು ಹಣ ಹೊಂದಿರುವ ಮಾಲಿಕ.
							
పర్యాయపదాలు : ಈಡಿಲ್ಲದ, ಊಹಿಸದ, ಊಹಿಸಲಾಗದ, ಊಹಿಸಲಾಗದಂತ, ಊಹಿಸಲಾಗದಂತಹ, ಏಣಿಸಲಾಗದ, ಏಣಿಸಲಾಗದಂತ, ಏಣಿಸಲಾಗದಂತಹ
ఇతర భాషల్లోకి అనువాదం :
అర్థం : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು
							ఉదాహరణ : 
							ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.
							
పర్యాయపదాలు : ಅತಿಯಾದ, ತುಂಬಾ ಅಧಿಕ, ಸಾಕಷ್ಟು, ಹೆಚ್ಚು
ఇతర భాషల్లోకి అనువాదం :
(quantifier used with mass nouns) great in quantity or degree or extent.
Not much rain.