అర్థం : ಇರುವ ಹಣ, ಸಮಯ, ಸಂಪತ್ತು ಇತ್ಯಾದಿಗಳು ಬಳಕೆಯಾಗದೇ ಇರುವುದು
							ఉదాహరణ : 
							ಮೊದಲು ಕರ್ಚಾಗದ ಹಣವನ್ನು ಬಳಸಿ.
							
పర్యాయపదాలు : ಉಪಯೋಗಿಸದ, ಉಪಯೋಗಿಸದಂತ, ಉಪಯೋಗಿಸದಂತಹ, ಕರ್ಚಾಗದ, ಕರ್ಚಾಗದಂತ, ಕರ್ಚಾಗದಂತಹ, ಬಳಸದಂತ, ಬಳಸದಂತಹ
ఇతర భాషల్లోకి అనువాదం :
అర్థం : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ
							ఉదాహరణ : 
							ಅವನು ಹೊಸ ಬೈಕೊಂದನ್ನು ಕೊಂಡನು.
							
పర్యాయపదాలు : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ
ఇతర భాషల్లోకి అనువాదం :
जो व्यवहार में न लाया गया हो।
उसने कोरी वस्तुओं को ग़रीबों में बाँट दिया।