అర్థం : ಲೇಖನಗಳನ್ನು ಬರೆಯುವ ಕೆಲಸ
							ఉదాహరణ : 
							ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.
							
పర్యాయపదాలు : ಲೇಖನ ವೃತ್ತಿ
ఇతర భాషల్లోకి అనువాదం :
The job of clerk.
clerkshipఅర్థం : ಬರೆಯುವ ವೈಕರಿ
							ఉదాహరణ : 
							ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
							
పర్యాయపదాలు : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ
ఇతర భాషల్లోకి అనువాదం :
అర్థం : ಬರೆದಿರುವಂತಹ ವಸ್ತು
							ఉదాహరణ : 
							ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
							
పర్యాయపదాలు : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ
ఇతర భాషల్లోకి అనువాదం :
लिखी हुई वस्तु।
पत्र, दस्तावेज, पद्य, गद्य आदि सभी लेख हैं।అర్థం : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
							ఉదాహరణ : 
							ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
							
పర్యాయపదాలు : ಕೈಬರಹ, ಹಸ್ತಾಕ್ಷರ
ఇతర భాషల్లోకి అనువాదం :
The activity of writing by hand.
Handwriting can be slow and painful for one with arthritis.