అర్థం : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ
							ఉదాహరణ : 
							ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.
							
ఇతర భాషల్లోకి అనువాదం :
అర్థం : ಯಾವುದು ನೇತಾಡುತ್ತದೆಯೋ
							ఉదాహరణ : 
							ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.
							
పర్యాయపదాలు : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡು, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ
ఇతర భాషల్లోకి అనువాదం :