అర్థం : ನದಿ, ಸಮುದ್ರ, ಮಳೆ ಮುಂತಾದವುಗಳಿಂದ ದೊರೆಯುವ ನೀರನ್ನು ಕುಡಿಯಲು, ಸ್ನಾನ ಹಾಗೂ ಹೊಲ ಮುಂತಾದವುಗಳ ಪ್ರಯೋಜನ ಬರುವುದು
							ఉదాహరణ : 
							ನೀರೇ ಜೀವನದ ಆಧಾರ
							
పర్యాయపదాలు : ಅಂಬಿ, ಅಂಬು, ಜಲ, ಪುಷ್ಕರ
ఇతర భాషల్లోకి అనువాదం :
नदी, जलाशय, वर्षा आदि से मिलने वाला वह द्रव पदार्थ जो पीने, नहाने, खेत आदि सींचने के काम आता है।
जल ही जीवन का आधार है।అర్థం : ನೀರಿನ ಹಾಗೆ ತೆಳ್ಳೆಗೆ ಇರುವ ವಸ್ತು
							ఉదాహరణ : 
							ರಮೇಶನ ರಕ್ತ ನೀರಾಗಿ ಹೋಗಿದೆ.
							
ఇతర భాషల్లోకి అనువాదం :
అర్థం : ಬಾಯಿ, ಕಣ್ಣು, ಗಾಯ ಮುಂತಾದವುಗಳಿಂದ ಹೊರಬರುವ ದ್ರವ ಪದಾರ್ಥ
							ఉదాహరణ : 
							ಅವನ ಎರಡು ಕಣ್ಣುಗಳಿಂದಲೂ ನೀರು ಸುರಿಯುತ್ತಿದೆ.
							
ఇతర భాషల్లోకి అనువాదం :