అర్థం : ಬಸ್ಸುಗಳಲ್ಲಿ ಒಬ್ಬ ವ್ಯಕ್ತಿ ಟಿಕೆಟ್ ಗಳನ್ನು ಕೊಟ್ಟು ಹಣವನ್ನು ವಸೂಲಿ ಮಾಡುತ್ತಾನೆ
							ఉదాహరణ : 
							ಬಸ್ಸಿನಲ್ಲಿ ಕುಳಿತುಕೊಂಡ ಪ್ರಯಾಣಿಕರಿಗೆ ನಿರ್ವಾಹಕನು ಟಿಕೆಟ್ಟುಗಳನ್ನು ನೀಡುತ್ತಿದ್ದ.
							
ఇతర భాషల్లోకి అనువాదం :
The person who collects fares on a public conveyance.
conductorఅర్థం : ಒಂದು ಸಂಸ್ಥೆ, ಉದ್ದಿಮೆ, ಇತ್ಯಾದಿಗಳ ಉಸ್ತುವಾರಿ ನಡೆಸುವವ
							ఉదాహరణ : 
							ಈ ಸಮಾರಂಭದ ವ್ಯವಸ್ಥಾಪಕ ನನ್ನ ಅಣ್ಣ.
							
పర్యాయపదాలు : ವ್ಯವಸ್ಥಾಪಕ
ఇతర భాషల్లోకి అనువాదం :
वह जो प्रबंध या इंतज़ाम करता हो।
इस मेले के प्रबंधक एक सज्जन पुरुष हैं।