అర్థం : ದುಖಃ, ಬಳಲಿಕೆ, ನಿರಾಸೆ ಮೊದಲಾದ ಸಂದರ್ಭದಲ್ಲಿ ಬಿಡುವ ದೀರ್ಘ ಉಸಿರು
							ఉదాహరణ : 
							ಅವಳು ತನ್ನ ಕಷ್ಟವನ್ನು ಹೇಳಿಕೊಂಡು ನಿಟ್ಟುಸಿರು ಬಿಟ್ಟಳು.
							
పర్యాయపదాలు : ದೀರ್ಘ ಉಸಿರು, ನಿಡಿದಾದ ಹುಸಿರು
ఇతర భాషల్లోకి అనువాదం :
The process of taking in and expelling air during breathing.
He took a deep breath and dived into the pool.అర్థం : ಭಾರವಾದ ಜವಬ್ದಾರಿಗಳಲ್ಲೆ ಕೆಳೆದ ನಂತರ ದೊರೆಯುವ ನೆಮ್ಮದಿ
							ఉదాహరణ : 
							ವಿವಾಹದ ಕಾರ್ಯ ಮುಗಿಸಿದ ನಂತರ ಅವನು  ನಿಟ್ಟುಸಿರು ಬಿಟ್ಟನು.
							
ఇతర భాషల్లోకి అనువాదం :
बोझ, भार, उत्तरदायित्व आदि से छुट्टी मिलने पर होने वाली आसानी या सुगमता।
विवाह निपटाने के बाद उसने राहत की साँस ली।అర్థం : ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಹೊರಬಿಡುವುದು
							ఉదాహరణ : 
							ಶ್ಯಾಮನಿಗೆ ಉಚ್ಚ್ವಾಸದಲ್ಲಿ ತೊಂದರೆಯಾಗುತ್ತಿದೆ.
							
పర్యాయపదాలు : ಉಚ್ಛ್ವಾಸ
ఇతర భాషల్లోకి అనువాదం :
नाक या मुँह से हवा बाहर छोड़ने की क्रिया।
श्याम को निश्वास में परेशानी हो रही है।