అర్థం : ಯಾವುದೋ ವಸ್ತುವನ್ನು ಕಳೆದುಕೊಂಡಾಗ, ಕೆಟ್ಟುಹೋದಾಗ ಅಥವಾ ಕ್ಷೀಣಿಸಿದಾಗ ಅಥವಾ ಯಾರೋ ಒಬ್ಬರು ಅದನ್ನು ನಾಶ ಮಾಡಿದಾಗ ಸಂಭವಿಸುವಂತಹ ಹಾನಿ
							ఉదాహరణ : 
							ಮನೆಯ ಗೋಡೆ ಒಡೆದು ಮಾಡಿರುವ ನಷ್ಟವನ್ನು ನೀವೆ ತುಂಬಿ ಕೊಡಬೇಕು.
							
ఇతర భాషల్లోకి అనువాదం :
అర్థం : ಯಾವುದೇ ವ್ಯಾಪಾರ ಮುಂತಾದವುಗಳಲ್ಲಿ ಲಾಭ ತುಂಬಾ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಅಥವಾ ಲಾಭ ಇಲ್ಲದಿರುವುದು
							ఉదాహరణ : 
							ಈ ವ್ಯಾಪಾರದಲ್ಲಿ ತುಂಬಾ ನಷ್ಟ ಸಂಭವಿಸಿತು.
							
ఇతర భాషల్లోకి అనువాదం :
అర్థం : ತ್ರಾಸ ಅಥವಾ ತೊಂದರೆಯ ರೂಪದಲ್ಲಿ ಆಗುವಂತಹ ಪರಿಣಾಮ
							ఉదాహరణ : 
							ಏನಾದರೂ ಮೂಗಿನಿಂದ ಉಸಿರಾಡುವುದರ ಬದಲು ಬಾಯಿಯಿಂದ ಉಸಿರಾಡಿದ್ದರೆ ಆಗ ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತಿತ್ತು.
							
ఇతర భాషల్లోకి అనువాదం :
అర్థం : ಹಾಳಾಗುತ್ತಿರವ ಅವಸ್ಥೆಗೆ ತಲುಪಿರುವ ಸ್ಥಿತಿ ಅಥವಾ ಭಾವನೆ
							ఉదాహరణ : 
							ಮಳೆಗಾಲದಲ್ಲಿ ರಸ್ತೆಗಳಿಗೆ ಹೆಚ್ಚು ಹಾನಿಯಾಗುತ್ತದೆ.
							
పర్యాయపదాలు : ಹಾನಿ
ఇతర భాషల్లోకి అనువాదం :
అర్థం : ಯಾವುದೇ ವ್ಯಾಪಾರದಲ್ಲಿ ಆಗುವ ನಷ್ಟ
							ఉదాహరణ : 
							ಈ ವ್ಯಾಪಾರದಲ್ಲಿ ನನಗೆ ಬರೀ ಹಾನಿ ಸಂಭವಿಸಿತು.
							
ఇతర భాషల్లోకి అనువాదం :