అర్థం : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು
							ఉదాహరణ : 
							ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.
							
పర్యాయపదాలు : ಚಿಲ್ಲರೆ ವ್ಯಾಪಾರಿ, ಬಿಡಿ ವ್ಯಾಪಾರಿ
ఇతర భాషల్లోకి అనువాదం :
అర్థం : ಚಿಕ್ಕ-ಪುಟ್ಟ ಅಥವಾ ಚಿಲ್ಲರೆ ಸಾಮಾನು ಅಥವಾ ಸ್ವಲ್ಪ ಸ್ವಲ್ಪ ಸರಕು ಅಥವಾ ಸಮಾನನ್ನು ಮಾರುವವ
							ఉదాహరణ : 
							ದಿನಸಿ ಅಂಗಡಿಯಿಂದ ಅವನು ಎರಡು ಕೇಜಿ ಅಕ್ಕಿಯನ್ನ ಖರೀದಿಸಿದನು.
							
పర్యాయపదాలు : ಚಿಲ್ಲರೆ ಅಂಗಡಿ
ఇతర భాషల్లోకి అనువాదం :
A retail merchant who sells foodstuffs (and some household supplies).
grocerఅర్థం : ಮಾರುಕಟ್ಟೆಗಳಲ್ಲಿ ಕಿರಾಣಿ ಅಂಗಡಿಗಳ ಸಾಲು
							ఉదాహరణ : 
							ಅವನು ಕಿರಾಣಿ ಅಂಗಡಿಯಿಂದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಿದನು.
							
పర్యాయపదాలు : ಕಿರಾಣಿ ಅಂಗಡಿ
ఇతర భాషల్లోకి అనువాదం :
అర్థం : ಹಿಟ್ಟು ಬೇಳೆ ಮುಂತಾದ ಆಹಾರದ ಪದಾರ್ಥಗಳು ದೊರೆಯುವ ಅಂಗಡಿ
							ఉదాహరణ : 
							ಅವನು ದಿನಸಿ ಅಂಗಡಿಯಲ್ಲಿ ಗರಂ ಮಸಾಲೆಯನ್ನು ಖರೀದಿಸಿದನು.
							
పర్యాయపదాలు : ದಿನಸಿ-ಅಂಗಡಿ
ఇతర భాషల్లోకి అనువాదం :
वह दुकान जहाँ पर परचून का सामान मिलता है।
उसने परचून दुकान से गरम मसाला खरीदा।A marketplace where groceries are sold.
The grocery store included a meat market.