అర్థం : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ
							ఉదాహరణ : 
							ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.
							
పర్యాయపదాలు : ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು, ಹೂಳು
ఇతర భాషల్లోకి అనువాదం :
అర్థం : ಹೆಣವನ್ನು ಭೂಮಿಯ ಒಳಗೆ ಹಾಕಿ ಮುಚ್ಚುವ ಕ್ರಿಯೆ
							ఉదాహరణ : 
							ಹೆಣವನ್ನು ದಫನ್ ಮಾಡಿದನಂತರ ಅವರು ಸೀದಾ ಮನೆಗೆ ಬಂದು ತಲುಪಿದರು.
							
పర్యాయపదాలు : ದಫನ್-ಮಾಡು, ಮಣ್ಣು ಮಾಡು, ಮಣ್ಣು-ಮಾಡು, ಮಣ್ಣುಮಾಡು