అర్థం : ನಯವಂಚನೆ ಹಾಗೂ ಧೂರ್ತತೆಯಿಂದ ಇನ್ನೊಬ್ಬರ ವಸ್ತು ಅಥವಾ ಹಣವನ್ನು ಲಪಟಾಯಿಸುವವನು
							ఉదాహరణ : 
							ಮೋಹನನನ್ನು ಎಂದೂ ನಂಬಬೇಡ, ಅವನೊಬ್ಬ ದಗಲ್ಬಾಜಿ.
							
ఇతర భాషల్లోకి అనువాదం :
Someone who commits crimes for profit (especially one who obtains money by fraud or extortion).
racketeerఅర్థం : ಮೋಸ ಮಾಡುವ ವ್ಯಕ್ತಿ
							ఉదాహరణ : 
							ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.
							
పర్యాయపదాలు : ಕಪಟಿ, ಠಕ್ಕರು, ದಗಾಕೋರ, ನಯವಂಚಕ, ಮೋಸಗಾರ, ವಂಚಕ, ವಂಚನೆಗಾರ, ಸಂಚುಗಾರ
ఇతర భాషల్లోకి అనువాదం :
धोखा देनेवाला व्यक्ति।
आधुनिक युग में धोखेबाजों की कमी नहीं है।