అర్థం : ಯಾವುದಾದರು ವಸ್ತು ಮೊದಲಾದವುಗಳನ್ನು ಈ ಪ್ರಕಾರವಾಗಿ ಎಳೆದು ಅಥವಾ ಜಗ್ಗಿ ಭೂಮಿಯಿಂದ ಕಿತ್ತೊಗೆಯುವುದು
							ఉదాహరణ : 
							ಅವನು ತನ್ನ ಸಹೋದರನನ್ನು ವಿದ್ಯಾಲಯದವರೆವಿಗೂ ಎಳೆದು ಕೊಂಡು ಹೋದನು.
							
ఇతర భాషల్లోకి అనువాదం :
किसी वस्तु आदि को इस प्रकार खींचना कि वह भूमि से रगड़ खाती हुई आये।
उसने अपने भाई को विद्यालय तक घसीटा।Pull, as against a resistance.
He dragged the big suitcase behind him.అర్థం : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು
							ఉదాహరణ : 
							ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.
							
ఇతర భాషల్లోకి అనువాదం :
అర్థం : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು
							ఉదాహరణ : 
							ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.
							
ఇతర భాషల్లోకి అనువాదం :