అర్థం : ನದಿ ಅಥವಾ ಜಲಾಶಯದ ದಡದಲ್ಲಿರುವ ಆ ಸ್ಥಾನದಲ್ಲಿ ಜನರು ನೀರನ್ನು ತುಂಬಿಸಿಕೊಳ್ಳುತ್ತಾರೆತೆಗೆದುಕೊಳ್ಳುತ್ತಾರೆ, ಸ್ನಾನ ಮಾಡುತ್ತಾರೆ ಅಥವಾ ದೋಣಿಯನ್ನು ನಡೆಸುತ್ತಾರೆ
							ఉదాహరణ : 
							ಅವನು ನದಿಯ ಮೆಟ್ಟಲುಗಳಲ್ಲಿ ಕುಳಿತು ದೋಣಿಯ ಪ್ರತೀಕ್ಷೆಯನ್ನು ಮಾಡುತ್ತಿದ್ದ.
							
పర్యాయపదాలు : ಗುಡ್ಡದ ಸಂಕೀರ್ಣದಾರಿ, ನದಿ ಅಥವಾ ಕೆರೆಯ ಮೆಟ್ಟಲುಗಳ ಸ್ಥಾನ, ನದಿಯ ದಂಡೆಯ ಪಾವಟಿಗೆ
ఇతర భాషల్లోకి అనువాదం :
Stairway in India leading down to a landing on the water.
ghatఅర్థం : ಎರಡು ಪರ್ವತಗಳ ನಡುವಿನ ಭೂಮಿ
							ఉదాహరణ : 
							ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.
							
పర్యాయపదాలు : ಕಣಿವೆ
ఇతర భాషల్లోకి అనువాదం :
The location in a range of mountains of a geological formation that is lower than the surrounding peaks.
We got through the pass before it started to snow.