అర్థం : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ
							ఉదాహరణ : 
							ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.
							
పర్యాయపదాలు : ಕಂಡುಹಿಡಿ
ఇతర భాషల్లోకి అనువాదం :
The process of recognizing something or someone by remembering.
A politician whose recall of names was as remarkable as his recognition of faces.అర్థం : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
							ఉదాహరణ : 
							ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.
							
పర్యాయపదాలు : ಕಂಡುಹಿಡಿ, ಪತ್ತೆಹಚ್ಚು
ఇతర భాషల్లోకి అనువాదం :
అర్థం : ಯಾವುದೋ ಒಂದು ವಿಷಯದ ಬಗೆಗೆ ಹೊಳಹೊಕ್ಕಿ ನೋಡುವ ಪ್ರಕ್ರಿಯೆ
							ఉదాహరణ : 
							ಸಂಶೋಧನೆ ಮುಗಿದ ನಂತರ ಈ ಕಾಯಿಲೆಗೆ ಯಾವ ಕಾರಣವೆಂದು ಪತ್ತೆ ಹಚ್ಚಿದಿರ.
							
పర్యాయపదాలు : ಪತ್ತೆ ಮಾಡು, ಪತ್ತೆ ಹಚ್ಚು
ఇతర భాషల్లోకి అనువాదం :
संज्ञान में आना।
शोध के दौरान पाया गया कि इस बीमारी का असली कारण क्या है।