అర్థం : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
							ఉదాహరణ : 
							ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
							
పర్యాయపదాలు : ಗಾಯಗೊಂಡ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
ఇతర భాషల్లోకి అనువాదం :
అర్థం : ಯಾವುದರ ಮೇಲೆ ಗಾಯವಾಗಿದೆಯೋ
							ఉదాహరణ : 
							ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
							
పర్యాయపదాలు : ಗಾಯಗೊಂಡ, ಗಾಯಗೊಂಡಂತಹ
ఇతర భాషల్లోకి అనువాదం :