అర్థం : ತಟಕ್ಕನೆ ನಡೆಯುವ ಯಾವುದೇ ಬಗೆಯ ಘಟನೆಗಳಿಂದ ಉಂಟಾಗುವ ಭಯಭರಿತ ಸಂವೇದನೆ
							ఉదాహరణ : 
							ಮಕ್ಕಳು ನಿದ್ದೆಮಾಡುವಾಗ ಆಗಾಗ ಬೆಚ್ಚಿಬೀಳುತ್ತಾರೆ.
							
పర్యాయపదాలు : ಅಡಬಡಿಸು, ಗಾಬರಿಪಡು, ಗಾಬರಿಬೀಳು, ಗಾಬರಿಯಾಗು, ದಿಗಿಲಾಗು, ದಿಗಿಲುಗೊಳ್ಳು, ದಿಗಿಲುಬೀಳು, ಬೆಚ್ಚಿಬೀಳು, ಬೆಚ್ಚು, ಭಯಬೀಳು, ಭಯಭೀತನಾಗು, ಭಯಭೀತರಾಗು, ಭಯಭೀತಳಾಗು, ಭಯಭೀತವಾಗು, ಸ್ತಂಭಿತನಾಗು, ಸ್ತಂಭಿತರಾಗು, ಸ್ತಂಭಿತಳಾಗು, ಸ್ತಂಭಿತವಾಗು
ఇతర భాషల్లోకి అనువాదం :
అర్థం : ಹೆದರಿಕೆ ಅಥವಾ ಭಯದಿಂದ ಆ ಕಡೆ- ಈ ಕಡೆ ಓಡಾಡುವ ಪ್ರಕ್ರಿಯೆ
							ఉదాహరణ : 
							ಜೋರಾದ ಶಬ್ಧವನ್ನು ಕೇಳಿದ ಪ್ರಾಣಿಗಳು ಗಾಬರಿಗೊಂಡವು.
							
పర్యాయపదాలు : ಅಚ್ಚರಿಗೊಳ್ಳು
ఇతర భాషల్లోకి అనువాదం :