అర్థం : ಏನನ್ನಾದರೂ ಹಣ ಕೊಟ್ಟು ಪಡೆಯುವ ಅಥವಾ ಅನ್ಯ ವಸ್ತುಗಳನ್ನು ಅವುಗಳ ಮೌಲ್ಯ ನೀಡಿ ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ
							ఉదాహరణ : 
							ಅವಳು ಮನೆಗೆ ಅಗತ್ಯ ವಸ್ತುಗಳು ಖರೀದಿಸುವಿಕೆ ಇನ್ನೂ ನಡೆದೇ ಇದೆ.
							
పర్యాయపదాలు : ಕೊಳ್ಳುವಿಕೆ, ಖರೀದಿಸುವಿಕೆ
ఇతర భాషల్లోకి అనువాదం :
Searching for or buying goods or services.
Went shopping for a reliable plumber.