అర్థం : ಲೋಹದಲ್ಲಿ ಮಾಡಿರುವ ಒಂದು ತರಹದ ಬೋಗುಣಿ
							ఉదాహరణ : 
							ಅಲ್ಲಿ ಭಾರತೀಯರು ಕಡಾಯಿಯಲ್ಲಿ ಅನ್ನವನ್ನು ಮಾಡುತ್ತಿದ್ದಾರೆ.
							
పర్యాయపదాలు : ಕಬ್ಬಿಣದ ಕರೆಯುವ ಪಾತ್ರೆ, ಕಬ್ಬಿಣದ ಬಾಣಲೆ, ಕಬ್ಬಿಣದ ಬಾನೆ
ఇతర భాషల్లోకి అనువాదం :
అర్థం : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ
							ఉదాహరణ : 
							ರೈತರು ಬೆಲ್ಲವನ್ನು ಮಾಡುವುದಕ್ಕಾಗಿ ಕಬ್ಬಿನ ರಸವನ್ನು ಕಡಾಯಿಯಲ್ಲಿ ಬೇಯಿಸುತ್ತಾರೆ.
							
ఇతర భాషల్లోకి అనువాదం :
Pan with a convex bottom. Used for frying in Chinese cooking.
wokఅర్థం : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ
							ఉదాహరణ : 
							ನನ್ನ ತಾಯಿಯು ಕಡಾಯಿಯಲ್ಲಿ ಕಾಯಿಪಲ್ಲೆ ಮಾಡುತ್ತಿದ್ದಾಳೆ.