అర్థం : ಯಾವುದೇ ಆಟದಲ್ಲಿ ಆಟದ ನಿಯಮಗಳ ಪ್ರಕಾರ ಹೊರ ಬಿದ್ದ ಆಟಗಾರ
							ఉదాహరణ : 
							ಔಟಾದ ಆಟಗಾರನು ನಿರಾಶನಾಗಿದ್ದಾನೆ.
							
పర్యాయపదాలు : ಹೊರಬಿದ್ದ
ఇతర భాషల్లోకి అనువాదం :
అర్థం : ಯಾವುದೇ ಆಟವನ್ನು ಆಡುತ್ತಿರುವ ಸಮಯದಲ್ಲಿ ಯಾವುದೋ ಕಾರಣದಿಂದ ಸಫಲತೆಯನ್ನು ಹೊಂದದ ಕಾರಣ ಆ ಆಟದಿಂದ ಹೊರಗೆ ಹಾಕಲ್ಪಟ್ಟಂತಹ
							ఉదాహరణ : 
							ಔಟಾದಂತಹ ಆಟಗಾರರು ಹೊರಗೆ ಕುಳಿತ್ತಿದ್ದಾರೆ.
							
ఇతర భాషల్లోకి అనువాదం :