అర్థం : ಹೊರ ಹರಿಯುವುದು
							ఉదాహరణ : 
							ಅವನ ಗಾಯದಿಂದ ರಕ್ತ ಸೋರುತ್ತಿದೆ.
							
పర్యాయపదాలు : ಜಿನುಗು, ತೊಟ್ಟಿಕ್ಕು, ಸೋರು, ಸ್ರವಿಸು
ఇతర భాషల్లోకి అనువాదం :
అర్థం : ಯಾವುದರಿಂದ ದ್ರವ ಪದಾರ್ಥ ಹನಿಹನಿಯಾಗಿ ಬೀಳುತ್ತದೆಯೋ
							ఉదాహరణ : 
							ಅವರು ಸೋರುವ ಪಾತ್ರೆಯಲ್ಲಿ ನೀರನ್ನು ಇಟ್ಟಿದ್ದಾರೆ.
							
పర్యాయపదాలు : ಒಸರುವಂತ, ಒಸರುವಂತಹ, ಸೋರುವ, ಸೋರುವಂತ, ಸೋರುವಂತಹ, ಸ್ರವಿಸು, ಸ್ರವಿಸುವಂತ, ಸ್ರವಿಸುವಂತಹ
ఇతర భాషల్లోకి అనువాదం :