అర్థం : ಸರ್ವಪ್ರಧಾನ ಎಂದು ನಂಬಲಾಗುವ ಅ ಋತು ಮಾಘದ ಎರನೇ ಪಕ್ಷದಿಂದ ಪ್ರಾರಂಭವಾಗಿ ಚೈತ್ರದ ಪ್ರಥಮ ಪಕ್ಷದವರೆಗೆ ಎಂಬ ಅಭಿಪ್ರಾಯವಿದೆಒಂದು ಋತು ; ಚೈತ್ರ ಮತ್ತು ವೈಶಾಕಮಾಸಗಳ ಕಾಲ
						 
						 
					
							ఉదాహరణ : 
							ವಸಂತದ ಆಗಮನದಿಂದ ಪ್ರಕೃತಿ ಶೋಭಿಸುತ್ತದೆವಸಂತವನ್ನು ಕವಿಗಳು ಋತುಗಳ ರಾಜ ಎಂದು ಕರೆಯುತ್ತಾರೆ.
							
					
							పర్యాయపదాలు : 
							ವಸಂತ, ವಸಂತ ಋತು, ವಸಂತಋತು