అర్థం : ಯಾವುದೇ ಕೆಲಸ ಅಥವಾ ಕಾರ್ಯದಿಂದ ಫಲ ಅಥವಾ ಪ್ರಯೋಜನ ದೊರೆಯದಿರುವುದು
							ఉదాహరణ : 
							ಅವನೊಬ್ಬ ಅಸಫಲ ಹೋರಾಟಗಾರ.
							
పర్యాయపదాలు : ಅಸಫಲ, ಅಸಫಲದಂತ, ಅಸಫಲದಂತಹ, ಫಲಕಾರಿಯಲ್ಲದ, ಫಲಕಾರಿಯಲ್ಲದಂತ, ಫಲಕಾರಿಯಲ್ಲದಂತಹ
ఇతర భాషల్లోకి అనువాదం :
Failing to accomplish an intended result.
An abortive revolt.