అర్థం : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು
							ఉదాహరణ : 
							ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.
							
పర్యాయపదాలు : ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಕಮ್ಮಿ, ಸ್ವಲ್ಪ
ఇతర భాషల్లోకి అనువాదం :
Lack of an adequate quantity or number.
The inadequacy of unemployment benefits.అర్థం : ಯಾವುದೇ ಸಂಗತಿ ಅಥವಾ ವಸ್ತುವಿನ ಉಪಯೋಗದ ಅಥವಾ ಅಗತ್ಯದ ಪ್ರಮಾಣಕ್ಕಿಂತ ಕಡಿಮೆಯಾಗುವುದು
							ఉదాహరణ : 
							ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಲೆದೋರುತ್ತದೆ.
							
పర్యాయపదాలు : ಕೊರತೆ
ఇతర భాషల్లోకి అనువాదం :
The state of needing something that is absent or unavailable.
There is a serious lack of insight into the problem.అర్థం : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ
							ఉదాహరణ : 
							ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.
							
పర్యాయపదాలు : ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ತೊಂದರೆ, ದುಃಖ, ಹಿಂಸೆ
ఇతర భాషల్లోకి అనువాదం :
अभावग्रस्त होने की अवस्था या भाव।
तंगी के बावज़ूद भी उस परिवार ने सच्चाई का साथ नहीं छोड़ा।