అర్థం : ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ
							ఉదాహరణ : 
							ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ.
							
పర్యాయపదాలు : ಕಳುಹಿಸು
ఇతర భాషల్లోకి అనువాదం :
जैसे–तैसे दूर करना या हटाना या पीछा छुड़ाने के लिए रवाना करना या पीछा छुड़ाना।
मैंने उन्हें दो चार बातें करके चलता किया।అర్థం : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ
							ఉదాహరణ : 
							ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.
							
పర్యాయపదాలు : ಓಡಿಸು, ತಳ್ಳು, ತೊಲಗಿಸು, ದೂರ ಮಾಡು, ಹೊರಗೆ ಹಾಕು
ఇతర భాషల్లోకి అనువాదం :