అర్థం : ಯಾವುದೇ ಜೋಡಿಸಿ ಕೂಡಿಕೊಂಡಿರುವ ವಸ್ತು ಶಕ್ತಿಪ್ರಯೋಗದಿಂದಾಗಿ ಕೂಡಿಕೊಂಡ ಭಾಗದಲ್ಲಿ ಜೋಡಣೆ ಬಿಟ್ಟುಕೊಳ್ಳುವ ಪ್ರಕ್ರಿಯೆ
							ఉదాహరణ : 
							ಮೊದಲೇ ಸೀಳಿಕೊಂಡಿದ್ದ ತೆಂಗಿನ ಕಾಯಿ ಸ್ವಲ್ಪ ಕುಟ್ಟಿದ ಕೂಡಲೇ ಪೂರ್ತಿ ಬಿರಿದುಕೊಂಡಿತು.
							
పర్యాయపదాలు : ಅಗಲವಾಗು, ಬಿಟ್ಟುಕೊಳ್ಳು, ಬಿರಿ, ಬಿರಿದುಕೊಳ್ಳು
ఇతర భాషల్లోకి అనువాదం :
संधि या जोड़ फैलाकर अच्छी तरह से खोलना।
रमा की अविश्वसनीय बात सुनकर उसने आँखे फाड़ी।అర్థం : ಅಗಲವನ್ನು ಹೆಚ್ಚು ಮಾಡುವ ಪ್ರಕ್ರಿಯೆ
							ఉదాహరణ : 
							ಅವನು ತನ್ನ  ಕುರ್ತಾ ಹೊಲಿಗೆಯನ್ನು ಬಿಚ್ಚಿ ಅಗಲ ಮಾಡಿದ.
							
పర్యాయపదాలు : ದೊಡ್ಡದು ಮಾಡು
ఇతర భాషల్లోకి అనువాదం :