అర్థం : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ
							ఉదాహరణ : 
							ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.
							
పర్యాయపదాలు : ಗೌರವ, ಮನ್ನಣೆ, ಮರ್ಯಾದೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ
ఇతర భాషల్లోకి అనువాదం :
प्रतिष्ठित होने की अवस्था या भाव।
उसकी समाज में बड़ी प्रतिष्ठा है।A high standing achieved through success or influence or wealth etc..
He wanted to achieve power and prestige.అర్థం : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ
							ఉదాహరణ : 
							ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?
							
ఇతర భాషల్లోకి అనువాదం :
అర్థం : ಉನ್ನತ್ತಿ ಅಥವಾ ಗೆಲುವಿನ ಮಾರ್ಗದಲ್ಲಿ ಬರುವ ಹಲವಾರು ಪರಿಸ್ಥತಿಯಿಂದ ಒಂದು ಕಡೆ ನಿಲ್ಲುವುದು
							ఉదాహరణ : 
							ಭಾರತೀಯ ಟೆನ್ನಸ್ ಆಟಗಾರರಾದ ಸೋಮದೇವ್ ದೇವರ್ಮನ್ ಅವರು 68ನೇ ಸ್ಥಾನದಲ್ಲಿ ಇದ್ದಾರೆ.
							
ఇతర భాషల్లోకి అనువాదం :
అర్థం : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ
							ఉదాహరణ : 
							ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.
							
పర్యాయపదాలు : ಜಾಗ
ఇతర భాషల్లోకి అనువాదం :
అర్థం : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ
							ఉదాహరణ : 
							ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.
							
పర్యాయపదాలు : ಪದವಿ
ఇతర భాషల్లోకి అనువాదం :
A group of words that form a constituent of a sentence and are considered as a single unit.
I concluded from his awkward constructions that he was a foreigner.