అర్థం : ಯಾವುದಾದರೂ ಒಂದೇ ವಸ್ತುವಿನ ಸಮೂಹ
							ఉదాహరణ : 
							ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.
							
ఇతర భాషల్లోకి అనువాదం :
అర్థం : ಜ್ಯೋತಿಷ್ಚಕ್ರದಲ್ಲಿರುವ ಹನ್ನೆರಡು ವಿಭಾಗ
							ఉదాహరణ : 
							ನನ್ನದು ಮೇಷ ರಾಶಿ.
							
పర్యాయపదాలు : ಜನ್ಮ ರಾಶಿ, ಜನ್ಮ-ರಾಶಿ, ರಾಶಿ ಚಕ್ರ
ఇతర భాషల్లోకి అనువాదం :
(astrology) one of 12 equal areas into which the zodiac is divided.
house, mansion, planetary house, sign, sign of the zodiac, star signఅర్థం : ಆ ಜಾಗದಲ್ಲಿ ಫಸಲುಗಳನ್ನು ಕತ್ತರಿಸಿ ಇಡಲಾಗುತ್ತದೆ ಮತ್ತು ಫಸಲಿನಿಂದ ಕಾಳುಗಳನ್ನು ಬೇರೆಮಾಡಲಾಗುತ್ತದೆ
							ఉదాహరణ : 
							ವಸಂತ ಋತುವಿನಲ್ಲಾಗುವ ಪೈರನ್ನು ಇಡುವುದಕ್ಕಾಗಿ ರೈತರು ತಮ್ಮ ಕಣಗಳನ್ನು ಸ್ವಚ್ಚಮಾಡುತ್ತಿದ್ದಾರೆ.
							
పర్యాయపదాలు : ಕಣ
ఇతర భాషల్లోకి అనువాదం :
An outlying farm building for storing grain or animal feed and housing farm animals.
barnఅర్థం : ಹಲವಾರು ವಸ್ತುಗಳ ಗುಂಪು ಅಥವಾ ಸಮೂಹ ಇದನ್ನು ಒಂದೇ ಕಡೆ ಇಡುತ್ತಾರೆ ಅಥವಾ ಮಾರಾಟಮಾಡುತ್ತಾರೆ
							ఉదాహరణ : 
							ವ್ಯಾಪಾರಿಯು ಎರಡು ರಾಶಿಯಷ್ಟು ಬಟ್ಟೆಗಳನ್ನು ಖರೀದಿಸಿದ.
							
ఇతర భాషల్లోకి అనువాదం :
అర్థం : ಒಂದು ಸ್ಥಳದಲ್ಲಿ ವಸ್ತುಗಳು ಒಟ್ಟಾಗಿ ಒಂದೇ ರೂಪದಲ್ಲಿ ಇರುವುದು
							ఉదాహరణ : 
							ಸುರೇಶ ಎಲ್ಲಾ ಕಟ್ಟಿಗೆಯನ್ನು ಒಟ್ಟುಗೂಡಿಸಿ ಬೆಂಕಿ ಹಚ್ಚಿದ
							
పర్యాయపదాలు : ಎಲ್ಲಾ ಒಟ್ಟು
ఇతర భాషల్లోకి అనువాదం :