అర్థం : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
							ఉదాహరణ : 
							ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
							
ఇతర భాషల్లోకి అనువాదం :
అర్థం : ಕೈಯಲ್ಲಿ ತೊಡುವ ಒಂದು ಒಡವೆ
							ఉదాహరణ : 
							ಅವಳ ಕೈಯಲ್ಲಿ ಚಿನ್ನದ ಬಳೆಗಳು ಶೋಭಾಯಮಾನವಾಗಿ ಕಾಣುತ್ತಿದೆ.
							
ఇతర భాషల్లోకి అనువాదం :
అర్థం : ಕೈಯಲ್ಲಿ ಧರಿಸುವ ಬಳೆ
							ఉదాహరణ : 
							ಸೀತಾ ತನ್ನ ಕೈಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಧರಿಸಿದ್ದಳು.
							
ఇతర భాషల్లోకి అనువాదం :