అర్థం : ಯಾರಿಗಾದರೂ ಏನನ್ನಾದರೂ ನೀಡುವುದು
							ఉదాహరణ : 
							ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.
							
పర్యాయపదాలు : ಒಪ್ಪಿಸು, ನೀಡು, ಪ್ರಧಾನ ಮಾಡು, ಸಲ್ಲಿಸು
ఇతర భాషల్లోకి అనువాదం :
Transfer possession of something concrete or abstract to somebody.
I gave her my money.అర్థం : ಹೇಗಾದರೂ ತನ್ನ ಅಧಿಕಾರಕ್ಕೆ ಬರುವ ರೀತಿಯಲ್ಲಿ ಮಾಡುವ ಕ್ರಿಯೆ
							ఉదాహరణ : 
							ನನಗೆ ರಾಮನಿಂದ ನೂರು ರೂಪಾಯಿ ಸಿಕ್ಕಿತುರಾಮನು ನನಗೆ ನೂರು ರೂಗಳನ್ನು ಕೊಟ್ಟನುನಮಗೆ ಇಂತಹ ಬಟ್ಟೆ ಎಲ್ಲಿ ತಾನೆ ಸಿಕ್ಕುವುದು.
							
పర్యాయపదాలు : ದೊರಕು, ದೊರೆ, ಪಡೆ, ಸಿಕ್ಕು, ಸಿಗು
ఇతర భాషల్లోకి అనువాదం :
किसी प्रकार अपने अधिकार में या हाथ में आना।
मुझे राम से सौ रुपए प्राप्त हुए।అర్థం : ಬಾಡಿಗೆ ಅಥವಾ ಗುತ್ತಿಗೆ ನೀಡುವುದು
							ఉదాహరణ : 
							ನಾನು ನನ್ನ ಮನೆಯ ಅರ್ಥ ಭಾಗವನ್ನು ಬಾಡಿಗೆ ನೀಡಿದ್ದೇನೆ.
							
పర్యాయపదాలు : ನೀಡು
ఇతర భాషల్లోకి అనువాదం :
भाड़े या किराये पर देना।
मैंने अपने मकान का आधा हिस्सा भाड़े पर उठाया है।అర్థం : ಶ್ರದ್ಧಾಪೂರ್ವಕವಾಗಿ ಮಾಡುವ ಕೆಲಸದಿಂದ ಅಥವಾ ಯಾರೋ ಒಬ್ಬರ ಸೇವೆ ಮುಂತಾದವುಗಳಿಂದ ಪ್ರಸನ್ನನಾಗಿ ಅವರಿಗೆ ಅರ್ಪಣೆ ಅಥವಾ ಸಮರ್ಪಣೆ ಮಾಡುವ ಪ್ರಕ್ರಿಯೆ
							ఉదాహరణ : 
							ಭಗವಂತನು ಭಕ್ತನಿಗೆ ದರ್ಶನ ನೀಡುವನು.
							
పర్యాయపదాలు : ನೀಡು
ఇతర భాషల్లోకి అనువాదం :
श्रद्धापूर्वक अथवा किसी की सेवाओं आदि से प्रसन्न होकर उसे कुछ अर्पित या समर्पित करना।
भगवान भक्त को दर्शन देते हैं।అర్థం : ಯಾವುದೋ ಒಂದನ್ನು ಬೇರೆಯವರ ಕೈಗೆ ನೀಡುವ ಅಥವಾ ಕೊಡುವ ಕ್ರಿಯೆ
							ఉదాహరణ : 
							ರಾಮೂ ಎತ್ತಿನ ಗಾಡಿಯ ಹಗ್ಗವನ್ನು ಹಿಡಿಯಲು ನನಗೆ ಕೊಟ್ಟ.
							
పర్యాయపదాలు : ಹಿಡಿಸು
ఇతర భాషల్లోకి అనువాదం :
అర్థం : ಹಣ ನೀಡುವ ಅಥವಾ ಕೊಡುವ ಪ್ರಸ್ತಾಪ ಮಾಡುವುದು ಅಥವಾ ಕೆಲಸದ ಬದಲಾಗಿ ಹಣ ನೀಡುವ ಪ್ರಕ್ರಿಯೆ
							ఉదాహరణ : 
							ಅವನು ಈ ಕೆಲಸಕ್ಕಾಗಿ ನನಗೆ ಮೂರು ಸಾವಿರ ರೂಗಳನ್ನು ನೀಡುತ್ತಿದ್ದಾನೆ.
							
పర్యాయపదాలు : ನಿಡು
ఇతర భాషల్లోకి అనువాదం :
* भुगतान करने या देने का प्रस्ताव रखना या काम के बदले धन प्रस्तुत करना।
वह इस काम के लिए मुझे तीस हजार दे रहा है।అర్థం : ಲಭಿಸು ಅಥವಾ ಸುಲಭವಾಗುವ ಹಾಗೆ ಮಾಡುವ ಪ್ರಕ್ರಿಯೆ
							ఉదాహరణ : 
							ನಾವು ಎಲ್ಲಗಾದರು ಹೋಗಿ-ಬರಬೇಕಾದರೆ ವಾಹನ ಸಹ ಬಾಡಿಗೆಗೆ ಕೊಡುತ್ತೇವೆ.
							
పర్యాయపదాలు : ದೊರಕು, ಸಿಕ್ಕು, ಸಿಗು
ఇతర భాషల్లోకి అనువాదం :
उपलब्ध या सुलभ कराना।
हमलोग कहीं आने-जाने के लिए वाहन भी देते हैं।