అర్థం : ಒಂದು ಅಕ್ಷರದ ಅಥವಾ ಯಾವುದರಲ್ಲಿ ಒಂದೇ ಅಕ್ಷರವಿದೆಯೋ
							ఉదాహరణ : 
							ನಾನು ಏಕಾಕ್ಷರ ಕೋಷ್ಟಕವನ್ನು ನಿರ್ಮಾಣ ಮಾಡಬೇಕೆಂದು ಕೊಂಡಿದ್ದೇನೆ.
							
పర్యాయపదాలు : ಏಕಾಕ್ಷರದ, ಏಕಾಕ್ಷರದಂತಹ
ఇతర భాషల్లోకి అనువాదం :
Having or characterized by or consisting of one syllable.
monosyllabic