అర్థం : ಹೊಟ್ಟೆ ಮತ್ತು ಕುತ್ತಿಗಿಯ ಮಧ್ಯದ ಮೂಳೆಯನ್ನು ಅಸ್ಥಿಪಂಜರದಿಂದ ಮಾಡಿರುವುದು
							ఉదాహరణ : 
							ಅಮ್ಮ ಅಳುತ್ತಾ ಮಗುವನ್ನು ತನ್ನ ಎದೆಯ ಮೇಲೆ ಹಾಕಿ ಅಪ್ಪಿದಳು
							
పర్యాయపదాలు : ಎದೆಗುಂಡಿಗೆ, ವಕ್ಷ, ವಕ್ಷ-ಸ್ಥಳ, ವಕ್ಷಸ್ಥಳ
ఇతర భాషల్లోకి అనువాదం :
అర్థం : ಹೃದಯದ ಬಲಭಾಗದಲ್ಲಿರುವ ಚಿಕ್ಕ ಚೀಲ(ಕರಳು) ಇದರ ಕ್ರಿಯೆಯಿಂದ ಆಹಾರವನ್ನು ಜೀರ್ಣಿಸುತ್ತದೆಪಚನ ಮಾಡುತ್ತದೆ
							ఉదాహరణ : 
							ಉಲ್ಟ-ಪಲ್ಟ ತಿನ್ನುವುದರಿಂದ ಪಿತ್ತಾಶಯಕ್ಕೆ ಸಂಬಂಧಿಸಿದ ರೋಗ ಬರುತ್ತದೆಆಹಾರವನ್ನು ಸರಿಯಾದ ಕ್ರಮದಲ್ಲಿ ತಿನ್ನದೇ ಇರುವುದರಿಂದ ಪಿತ್ತಾಶಯಕ್ಕೆ ಸಂಬಂಧಿಸಿದ ರೋಗ ಬರುತ್ತದೆ.
							
పర్యాయపదాలు : ಕಾಳಜ, ಯಕೃತ್ತು, ಹೃದಯ
ఇతర భాషల్లోకి అనువాదం :