పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి 10 అనే పదం యొక్క అర్థం.

10   ನಾಮಪದ

అర్థం : ನೂರು-ನೂರುಗಳನ್ನು ಕೂಡುವಿಕೆಯಿಂದ ಪ್ರಾಪ್ತವಾಗು ಸಂಖ್ಯೆ

ఉదాహరణ : ಅವನು ಹತ್ತು ಸಾವಿರಕ್ಕಾಗಿ ಮಗುವನ್ನು ಅಪಹರಣ ಮಾಡಿದನು.

పర్యాయపదాలు : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ


ఇతర భాషల్లోకి అనువాదం :

सौ सौ के योग से प्राप्त संख्या।

उसने दस हज़ार के लिए बच्चे को उठवाया था।
10000, अयुत, दस हज़ार, दस हजार, १००००

The cardinal number that is the product of ten and one thousand.

10000, myriad, ten thousand

అర్థం : ಹತ್ತು ಲಕ್ಷದ ಸಂಖ್ಯೆ

ఉదాహరణ : ಹತ್ತು ಲಕ್ಷದಲ್ಲಿ ಐವತ್ತು ಸಾವಿರವನ್ನು ತೆಗೆದರೆ ಉಳಿಯುವ ಸಂಖ್ಯೆ ಎಷ್ಟು?

పర్యాయపదాలు : 00000, 1000000, ಹತ್ತು ಲಕ್ಷ, ಹತ್ತು-ಲಕ್ಷ, ಹತ್ತುಲಕ್ಷ


ఇతర భాషల్లోకి అనువాదం :

दस लाख की संख्या।

दस लाख में पचास हजार जोड़ने पर कौन सी संख्या प्राप्त होगी?
1000000, दस लाख, मिलियन, १००००००

The number that is represented as a one followed by 6 zeros.

1000000, meg, million, one thousand thousand

అర్థం : ಒಂದರ ಮುಂದೆ ಹನ್ನೆರಡು ಸೊನ್ನೆಗಳನ್ನು ಹಾಕುವುದರಿಂದ ಪ್ರಾತ್ತಿಯಾಗುವ ಸಂಖ್ಯೆ

ఉదాహరణ : ಈ ಕಟ್ಟದ ಬೆಲೆ ಹತ್ತು ಬಿಲಿಯನ್ ನಷ್ಟಾಗಬಹುದು.

పర్యాయపదాలు : 00000000000, 1000000000000, ಹತ್ತು ಬಿಲಿಯನ್, ಹತ್ತು-ಬಿಲಿಯನ್


ఇతర భాషల్లోకి అనువాదం :

एक पर बारह शून्य लगाने से प्राप्त संख्या।

दस नील एक हज़ार खरब के बराबर होता है।
1000000000000, दस खरब, बिलियन, १००००००००००००

The number that is represented as a one followed by 12 zeros.

In England they call a trillion a billion.
1000000000000, one million million, trillion

అర్థం : ಒಂಭತ್ತಕ್ಕೆ ಒಂದನ್ನು ಸೇರಿಸಿದಾಗ ಸಿಗುವಂತಹ ಸಂಖ್ಯೆ

ఉదాహరణ : ನಾನು ಅಮ್ಮನಿಗೆ ಹತ್ತರ ವರೆಗೂ ಏಣಿಸಲು ಹೇಳಿದೆ.

పర్యాయపదాలు : ದಶ, ಹತ್ತು


ఇతర భాషల్లోకి అనువాదం :

नौ और एक के योग से प्राप्त संख्या।

दिव्या को दस तक गिनती आती है।
10, X, दश, दस, १०

The cardinal number that is the sum of nine and one. The base of the decimal system.

10, decade, ten, tenner, x

అర్థం : ಅಂಕಿ ಅಂಶಗಳ ಗಣನೆಯ ಪ್ರಕಾರ ಹತ್ತು ಕೋಟಿ ಒಂಭತ್ತನೇ ಸ್ಥಾನದಲ್ಲಿದೆ

ఉదాహరణ : ಐವತ್ತು ಕೋಟಿಯಲ್ಲಿ ಐದು ಹತ್ತು ಕೋಟಿಯ ಸ್ಥಾನದಲ್ಲಿದೆ.

పర్యాయపదాలు : 0000000, 100000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ


ఇతర భాషల్లోకి అనువాదం :

अंकों के स्थानों की गिनती में इकाई की ओर से गिनने पर नौवें स्थान पर की संख्या जिसमें दस करोड़ गुणित का बोध होता है।

पचास करोड़ में पाँच दस करोड़ पर है।
अर्बुद, दस करोड़

అర్థం : ಅಂಕಿಗಳ ಸ್ಥಾನಗಳ ಗಣನೆಯ ಪ್ರಕಾರ ಹತ್ತು ಸಾವಿರ ಐದನೇ ಸ್ಥಾನದಲ್ಲಿ ಇದೆ

ఉదాహరణ : ಇಪ್ಪತ್ತೈದು ಸಾವಿರದಲ್ಲಿ ಎರಡು ಹತ್ತು ಸಾವಿರದ ಸ್ಥಾನದಲ್ಲಿದೆ.

పర్యాయపదాలు : 000, 10000, ಹತ್ತು ಸಾವಿರ, ಹತ್ತು-ಸಾವಿರ, ಹತ್ತುಸಾವಿರ


ఇతర భాషల్లోకి అనువాదం :

अंकों के स्थानों की गिनती में इकाई की ओर से गिनने पर पाँचवाँ स्थान जिसमें दस हज़ार गुणित का बोध होता है।

पचीस हज़ार में दो दस हज़ार के स्थान पर है।
10000, अयुत, दस हज़ार, दस हजार, १००००

అర్థం : ಹತ್ತು ಕೋಟಿಯ ಸಂಖ್ಯೆ

ఉదాహరణ : ಜನರು ಹತ್ತು ಕೋಟಿಯವರೆಗೆ ಲಂಚವನ್ನು ಕೊಡುತ್ತಾರೆ.

పర్యాయపదాలు : 0000000, 10000000, ಹತ್ತು ಕೋಟಿ, ಹತ್ತು-ಕೋಟಿ, ಹತ್ತುಕೋಟಿ


ఇతర భాషల్లోకి అనువాదం :

दस करोड़ की संख्या।

लोग दस करोड़ तक की रिश्वत देते हैं।
100000000, अर्बुद, दस करोड़, १००००००००

10   ಗುಣವಾಚಕ

అర్థం : ಒಂಬತ್ತು ಮತ್ತು ಒಂದು

ఉదాహరణ : ಅವನು ಹತ್ತು ದಿನ ಹಿಂದ ಬಂದಿದ್ದ.

పర్యాయపదాలు : X, ಹತ್ತು