సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ನೀರಿನಲ್ಲಿ ಬೆಲ್ಲ ಹಾಕಿ ಕರಗಿದ ನಂತರ ಅದಕ್ಕೆ ಕಾಯಿ ಹಾಕಿ ಹೂರಣ ಮಾಡಿ ನಂತರ ಅದನ್ನು ಮೈದಾ ಹಿಟ್ಟಿನ ಕಣಕದಲ್ಲಿ ಇಟ್ಟು ಲಟ್ಟಿಸಿ ಮಾಡುವ ಒಂದು ತರಹದ ಸಿಹಿ ಖಾದ್ಯ
ఉదాహరణ : ನನಗೆ ಹೋಳಿಗೆ ತಿನ್ನಲು ತುಂಬಾ ಇಷ್ಟ.
పర్యాయపదాలు : ಒಬ್ಬಟ್ಟು, ಒಬ್ಬಿಟ್ಟು
ఇతర భాషల్లోకి అనువాదం :हिन्दी English
गुड़ को पानी में घोलकर तथा उसे आटे में मिलाकर तैयार किए गए गाढ़े घोल को तेल में तलकर बनाया गया एक पकवान।
A particular item of prepared food.
అర్థం : ತೆಂಗಿನ ಕಾಯಿ ಮತ್ತು ಬೆಲ್ಲದಿಂದ ಹೂರಣವನ್ನು ಮಾಡಿದ ಮೈದಾ ಹಿಟ್ಟನ್ನು ಕಲಿಸಿ ಅದರಲ್ಲಿ ಹೂರಣದ ಚಿಕ್ಕ ಉಂಡೆ ಇಟ್ಟು ಅದನ್ನು ಲಟ್ಟಿಸಿ ಮಾಡುವ ಸಿಹಿ ತಿಂಡಿ
ఉదాహరణ : ನನ್ನ ತಾಯಿಯು ನನ್ನಗೆ ಹೋಳಿಗೆಯನ್ನು ತಿನ್ನಲು ಕೊಟ್ಟಲು.
एक प्रकार का मीठा पकवान।
అర్థం : ಹೋಳಿಗೆ, ಕಡುಬು ಮುಂತಾದುವುಗಳಲ್ಲಿ ಹುದುಗಿಸುವ ಬೆಲ್ಲ, ಕೊಬ್ಬರಿ ಮುಂತಾದವುಗಳ ಮಿಶ್ರಣ
ఉదాహరణ : ಮಹೇಶ್ ಹೂರಣದಿಂದ ಮಾಡಿದ ಹೋಳಿಗೆಯನ್ನು ತಿನ್ನುತ್ತಿದ್ದಾನೆ.
पूरन भरकर बनाई हुई रोटी।
Flat pancake-like bread cooked on a griddle.
ఆప్ స్థాపించండి