పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೋರಾಟ అనే పదం యొక్క అర్థం.

ಹೋರಾಟ   ನಾಮಪದ

అర్థం : ಪರಸ್ಪರ ಹೊಡೆದಾಡುವ ಕ್ರಿಯೆ ಅಥವಾ ಭಾವನೆ

ఉదాహరణ : ಎರಡು ದೇಶಗಳ ಜಗಳದಲ್ಲಿ ಜನರು ಸಂಕಟವನ್ನು ಅನುಭವಿಸುತ್ತಿದ್ದಾರೆ

పర్యాయపదాలు : ಜಗಳ


ఇతర భాషల్లోకి అనువాదం :

आपस में लड़ने की क्रिया, अवस्था या भाव।

दो देशों की लड़ाई में जनता पिसती है।
लड़ना, लड़ाई

అర్థం : ಭಯಂಕರ ಮತ್ತು ವ್ಯತಿರಿಕ್ತ ಪರಿಸ್ಥಿತಿಯಿಂದ ಹೊರಗೆ ಬಂದು ಮುಂದೆ ಸಾಗಲು ಪಡುವ ಪ್ರಯತ್ನ ಅಥವಾ ಪ್ರಯಾಸ

ఉదాహరణ : ಬಾಬಾ ಸಾಹೇಬ್ ಅಂಬೇಡಕರ್ ಅವರು ತಮ್ಮ ಇಡೀ ಜೀವನ ಸಂಘರ್ಷದಲ್ಲೆ ಕಳೆದರು

పర్యాయపదాలు : ಕದನ, ಘರ್ಷಣೆ, ಜಗಳ, ದ್ವಂದ್ವಯುದ್ಧ, ಪ್ರಯಾಸ, ಯುದ್ದ, ಸಂಗ್ರಾಮ, ಸಂಘರ್ಷ, ಹೆಣಗಾಟ, ಹೊಡೆದಾಟ


ఇతర భాషల్లోకి అనువాదం :

विकट और विपरीत परिस्थितियों से निकलकर आगे बढ़ने के लिए होने वाला प्रयत्न या प्रयास।

कई बार हमें अपने-आप से ही संघर्ष करना पड़ता है।
आस्फालन, जंग, जद्द-ओ-जहद, जद्दोजहद, तसादम, द्वंद्व, द्वन्द्व, लड़ाई, संघर्ष

An energetic attempt to achieve something.

Getting through the crowd was a real struggle.
He fought a battle for recognition.
battle, struggle

అర్థం : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ఉదాహరణ : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

పర్యాయపదాలు : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ


ఇతర భాషల్లోకి అనువాదం :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war

అర్థం : ನಿತ್ಯ ನಡೆಯುವಂತಹ ಬೈದಾಟ ಅಥವಾ ಜಗಳ

ఉదాహరణ : ರಾಮೂ ತನ್ನ ಇಬ್ಬರು ಮಕ್ಕಳನು ಬೆದರಿಸಿ ನಿಮ್ಮಬ್ಬರ ಜಗಳವನ್ನು ನೋಡಿ ನನಗೆ ಸುಸ್ತಾಗಿದೆ ಎಂದು ಹೇಳಿದನು.

పర్యాయపదాలు : ಕಲಹ, ಜಗಳ, ಬಡಬಡಿಕೆ, ಬೈದಾಟ


ఇతర భాషల్లోకి అనువాదం :

नित्य या बराबर होती रहने वाली कहा-सुनी या झगड़ा।

रामू ने अपने दोनों बच्चों को डाँटते हुए कहा कि मैं तुम दोनों की दाँता-किटकिट से तंग आ चुका हूँ।
दाँता-किटकिट, दाँता-किलकिल, दाँताकिटकिट, दाँताकिलकिल, दांता-किटकिट, दांता-किलकिल, दांताकिटकिट, दांताकिलकिल

ಹೋರಾಟ   ಗುಣವಾಚಕ

అర్థం : ಸಂರ್ಘದಿಂದ ತುಂಬಿಕೊಂಡಿರುವ ಅಥವಾ ಕೂಡಿರುವ

ఉదాహరణ : ಅವರು ಸಂರ್ಘಶಪೂರ್ಣ ಜೀವನ ಜೀವಿಸಿದ.

పర్యాయపదాలు : ಸಂರ್ಘಶಪೂರ್ಣ


ఇతర భాషల్లోకి అనువాదం :

संघर्ष से भरा हुआ या युक्त।

वे संघर्षपूर्ण जीवन जिए।
संघर्षपूर्ण, संघर्षमय