అర్థం : ವ್ಯಕ್ತಿಯ ಅಳತೆ ತೆಗೆದುಕೊಳ್ಳದೆ ಮೊದಲೇ ನಿಗದಿತವಾದ, ಪ್ರಮಾಣಿತ ಅಳತೆಗೆ ಅನುಸಾರವಾಗಿ ಹೊಲಿದು ಮಾಡುವ ಉಡುಪು
ఉదాహరణ :
ಶೀಲಾ ಯಾವಾಗಲೂ ಸಿದ್ಧ ಉಡುಪುಗಳನ್ನೇ ಧರಿಸುತ್ತಾಳೆ.
పర్యాయపదాలు : ಸಿದ್ಧ ಉಡುಪು, ಸಿದ್ಧ-ಉಡುಪು, ಹೊಲಿದು ಮಾರುವ, ಹೊಲಿದು ಮಾರುವಂತ, ಹೊಲಿದು ಮಾರುವಂತಹ, ಹೊಲಿದು ಸಿದ್ಧವಾದಂತ, ಹೊಲಿದು ಸಿದ್ಧವಾದಂತಹ, ಹೊಲಿದು-ಮಾರುವ, ಹೊಲಿದು-ಮಾರುವಂತ, ಹೊಲಿದು-ಮಾರುವಂತಹ, ಹೊಲಿದು-ಸಿದ್ಧವಾದ, ಹೊಲಿದು-ಸಿದ್ಧವಾದಂತ, ಹೊಲಿದು-ಸಿದ್ಧವಾದಂತಹ
ఇతర భాషల్లోకి అనువాదం :
Made for purchase and immediate use.
ready-made