అర్థం : ಬಟ್ಟೆ, ಗೋಣಿ, ತೊಗಲು, ಕಾಗದ ಇತ್ಯಾದಿ ವಸ್ತುಗಳ ಅಂಚನ್ನು ಸೇರಿಸಿ ಹೊಲೆಯುವುದರಿಂದ ಇಲ್ಲವೇ ಅಂಟಿಸುವುದರಿಂದ ಉಂಟಾಗುವ ಸಾಲು ಅಥವಾ ಗೆರೆ
ఉదాహరణ :
ಬಟ್ಟೆ ಹೊಲೆಯುವಾಗ ಹೊಲಿಗೆಯ ಕೂಡುಗೆರೆ ಮೇಲೆ ಕಾಣಿಸದ ಹಾಗೆ ಹೊಲೆಯಬೇಕು.
పర్యాయపదాలు : ಅಂಟಿಸಿದ ಗೆರೆ, ಕೂಡುಗೆರೆ, ಜೋಡಣೆ ಸಾಲು, ಸೇರುವೆ ಗೆರೆ
ఇతర భాషల్లోకి అనువాదం :
कपड़े, चमड़े आदि को सिलते समय उन पर बनने वाली धागों की रेखा।
टाँका पास-पास होने से सिलाई मज़बूत होती है।Joint consisting of a line formed by joining two pieces.
seam