సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ
ఉదాహరణ : ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ.
పర్యాయపదాలు : ಓಡಿಸು, ಕಳುಹಿಸು, ದೂರಮಾಡು
ఇతర భాషల్లోకి అనువాదం :हिन्दी
किसी के मन में विरक्ति उत्पन्न करके उसे कहीं से चले जाने या भगाने में प्रवृत्त करना।
అర్థం : ಅನಾವಶ್ಯಕ ಅಥವಾ ವ್ಯರ್ಥ ಎಂದು ಹೊರ ಹಾಕುವ ಕ್ರಿಯೆ
ఉదాహరణ : ಅವರು ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೆಗೆದುಕೊಂಡನು.
పర్యాయపదాలు : ಎಸೆ, ಬಿಸಾಡು
अनावश्यक या व्यर्थ समझकर दूर हटाना।
ఆప్ స్థాపించండి