అర్థం : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ
ఉదాహరణ :
ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.
పర్యాయపదాలు : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡು ಹೋಗುವಂತಹ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ, ಎತ್ತಿಕೊಳ್ಳುವಂತಹ, ಹೊರುವಂತ, ಹೊರುವಂತಹ
ఇతర భాషల్లోకి అనువాదం :
उठाकर ले जाने योग्य।
लोग उठाऊ सामानों को छोड़कर शेष सामानों को कुली से ढोवा लेते हैं।Capable of being moved or conveyed from one place to another.
movable, moveable, transferable, transferrable, transportableఅర్థం : ಹೊರುವುದಕ್ಕೆ ಯೋಗ್ಯವಾದಂತಹ
ఉదాహరణ :
ಇದು ಹೊರುವಂತಹ ಉಪಕರಣ.
పర్యాయపదాలు : ಹೊರಲಾಗುವ, ಹೊರಲಾಗುವಂತ, ಹೊರಲಾಗುವಂತಹ, ಹೊರುವಂತ, ಹೊರುವಂತಹ
ఇతర భాషల్లోకి అనువాదం :
Capable of being moved or conveyed from one place to another.
movable, moveable, transferable, transferrable, transportable