సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮಲಗಲು ಉಪಯೋಗಿಸುವ ಮರ ಅಥವಾ ಲೋಹದಿಂದ ಮಾಡಿದ ನಾಲ್ಕು ಕಾಲಿನ ಪಲ್ಯಂಕ
ఉదాహరణ : ತಾಯಿಯು ಮಕ್ಕಳನ್ನು ಮಂಚದ ಮೇಲೆ ಮಲಗಿಸಿದಳು.
పర్యాయపదాలు : ಅಟ್ಟಣೆ, ಪಲಂಗ, ಪಲ್ಯಂಕ, ಮಂಚ
ఇతర భాషల్లోకి అనువాదం :हिन्दी
पायों, पाटियों आदि की बनी हुई तथा रस्सियों आदि से बुनी हुई एक चौकोर वस्तु जिस पर लोग बिछौना बिछाकर सोते हैं।
అర్థం : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ
ఉదాహరణ : ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.
పర్యాయపదాలు : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹಗ್ಗ
ఇతర భాషల్లోకి అనువాదం :हिन्दी English
चारपाई के पैताने की बुनावट को खींचकर तनी रखने के लिए उसके छेदों में पड़ी हुई रस्सी।
A line made of twisted fibers or threads.
ఆప్ స్థాపించండి