సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದಾದರು ಪಾತ್ರೆಯಲ್ಲಿನ ದ್ರವ ಪದಾರ್ಥವನ್ನು ಅಲ್ಲಾಡಿಸಿ ಹೊರಗೆ ಚೆಲ್ಲುವುದು
ఉదాహరణ : ಮಕ್ಕಳು ಗ್ಲಾಸಿನಲ್ಲಿರುವ ಹಾಲ್ನನು ಹೊರಚೆಲ್ಲಿದರು.
ఇతర భాషల్లోకి అనువాదం :हिन्दी English
किसी पात्र के द्रव पदार्थ को हिलाकर बाहर गिराना।
Cause or allow (a liquid substance) to run or flow from a container.
అర్థం : ಲಾಕ್ಷಣಿಕ ರೂಪದಲ್ಲಿ ಭಾವನೆಗಳನ್ನು ವ್ಯಕ್ತ ಪಡಿಸುವ ಪ್ರಕ್ರಿಯೆ
ఉదాహరణ : ಮಕ್ಕಳ ಮನಸ್ಸಿನಲ್ಲಿ ಸ್ನೇಹ ಸಹಜವಾಗಿ ಹೊರಚಲ್ಲುವುದು.
పర్యాయపదాలు : ತುಳುಕು, ಹೊರ ಸೂಸು
ఇతర భాషల్లోకి అనువాదం :हिन्दी
लाक्षणिक रूप में भावनाओं का आधिक्य होना।
ఆప్ స్థాపించండి