పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೊದಿಕೆ అనే పదం యొక్క అర్థం.

ಹೊದಿಕೆ   ನಾಮಪದ

అర్థం : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ

ఉదాహరణ : ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.

పర్యాయపదాలు : ಅವರಣ, ಚಾದರ, ದುಪ್ಪಟ, ದುಪ್ಪಟಿ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದ್ದುಕೊಳ್ಳುವ ವಸ್ತ್ರ


ఇతర భాషల్లోకి అనువాదం :

स्त्रियों के ओढ़ने का वस्त्र या चादर।

ससुराल जाते समय वह लाल ओढ़नी ओढ़े हुई थी।
उढ़ावनी, उढ़ौनी, उपरनी, ओढ़नी

అర్థం : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ

ఉదాహరణ : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.

పర్యాయపదాలు : ಅಂಗವಸ್ತ್ರ, ದುಪ್ಪಟ, ದುಪ್ಪಟಿ, ದೋತರ, ವಲ್ಲಿ


ఇతర భాషల్లోకి అనువాదం :

स्त्रियों के पहनने या ओढ़ने का कपड़ा।

उसकी लाल चुनरी हवा में लहराती नज़र आई।
आस्तरण, चुनरिया, चुनरी, चुन्नी, चूनर, चूनरी, दुपट्टा, पामरी

అర్థం : ಹರಡುವ ಅಥವಾ ಸುತ್ತುವ ಉದ್ದ-ಅಗಲದ ಬಟ್ಟೆ

ఉదాహరణ : ಅವನು ಮಾರುಕಟ್ಟೆಯಿಂದ ಒಂದು ಹೊಸ ಹೊದಿಕೆಯನ್ನು ಖರೀದಿಸಿದನು


ఇతర భాషల్లోకి అనువాదం :

बिछाने या ओढ़ने का लम्बा-चौड़ा कपड़ा।

उसने बाज़ार से एक नयी चादर खरीदी।
चद्दर, चादर

Bed linen consisting of a large rectangular piece of cotton or linen cloth. Used in pairs.

bed sheet, sheet

అర్థం : ಒಂದು ತರಹದ ದುಪ್ಪಟ್ಟ ಅಥವಾ ಹೊದಿಕೆ ಅದನ್ನು ಹೊದಿಸಿಕೊಳ್ಳುತ್ತಾರೆ

ఉదాహరణ : ರಶ್ಮಿಯು ಹೊದಿಸಿಕೊಂಡಿರುವ ದುಪ್ಪಟ್ಟ ತುಂಬಾ ಚೆನ್ನಾಗಿದೆ.

పర్యాయపదాలు : ದುಪ್ಪಟಿ, ದುಪ್ಪಟ್ಟ


ఇతర భాషల్లోకి అనువాదం :

एक तरह का दुपट्टा या चादर जो ऊपर से ओढ़ा जाता है।

आजकल उपरना का चलन कम होता जा रहा है।
अंशुक, उत्तरीय, उपरना

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

అర్థం : ಹೊದ್ದುಕೊಳ್ಳುವ ವಸ್ತ್ರ ಅಥವಾ ಬಟ್ಟೆ

ఉదాహరణ : ಚಳಿಗಾಲದಲ್ಲಿ ಹುಣ್ಣೆಯ ಹೊದಿಕೆ ಇಷ್ಟವಾಗುತ್ತದೆ.

పర్యాయపదాలు : ಹೊದಕೆ, ಹೊದ್ದಿಕೆ


ఇతర భాషల్లోకి అనువాదం :

वह वस्त्र जो ओढ़ा जाता है।

हल्कू ने जाड़े की प्रत्येक रात हुक्का पी कर बिता दी,क्योंकि उसके पास ओढ़ना नहीं था।
अभिवास, अभिवासन, उढ़ावन, ओढ़न, ओढ़ना, ओढ़ावन

A covering made of cloth.

cloth covering

అర్థం : ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ

ఉదాహరణ : ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.

పర్యాయపదాలు : ಕವಚ, ಹೊರಪದರ


ఇతర భాషల్లోకి అనువాదం :

किसी शारीरिक अंग का बाहरी या ऊपरी भाग बनाने वाला ऊतक या संरचना।

कॉर्टेक्स के क्षतिग्रस्त होने पर आपको बहुत परेशानी हो सकती है।
कार्टेक्स, कॉर्टेक्स

The tissue forming the outer layer of an organ or structure in plant or animal.

cortex