పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಹೊತ್ತಿಸು అనే పదం యొక్క అర్థం.

ಹೊತ್ತಿಸು   ಕ್ರಿಯಾಪದ

అర్థం : ಹೊತ್ತಿಸುವ ಪ್ರವೃತ್ತಿ ಮಾಡುವುದು

ఉదాహరణ : ಪಂಡಿತರು ಹೋಮಕುಂಡದ ಬೆಂಕಿಗೆ ತುಪ್ಪವನ್ನು ಹಾಕಿ ಉರಿಸಿದರು.

పర్యాయపదాలు : ಉರಿಸು


ఇతర భాషల్లోకి అనువాదం :

धधकने में प्रवृत्त करना।

पंडित ने हवन कुंड की आग में घी डालकर उसे दहकाया।
दहकाना, धधकाना

అర్థం : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

ఉదాహరణ : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

పర్యాయపదాలు : ಉರಿ, ಸೀದು ಹೋಗು, ಸುಡು


ఇతర భాషల్లోకి అనువాదం :

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

అర్థం : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು

ఉదాహరణ : ಅವನು ದೀಪವನ್ನು ನಂದಿಸಿದನು

పర్యాయపదాలు : ಆರಿಸು, ನಂದಿಸು


ఇతర భాషల్లోకి అనువాదం :

किसी पदार्थ के आग से जलने का अंत करना या आग को शांत करना।

उसने दीपक को बुझा दिया।
बुझाना, बुताना

Put out, as of fires, flames, or lights.

Too big to be extinguished at once, the forest fires at best could be contained.
Quench the flames.
Snuff out the candles.
blow out, extinguish, quench, snuff out

అర్థం : ಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಅತ್ತೆಯು ದೀಪವನ್ನು ತನ್ನ ಸೊಸೆಯ ಕೈಯಲ್ಲಿ ಹಚ್ಚಿಸುತ್ತಿದ್ದಾಳೆ.

పర్యాయపదాలు : ಹಚ್ಚಿಸು


ఇతర భాషల్లోకి అనువాదం :

जलाने का काम किसी और से कराना।

सास अपनी बहू से दीपक जलवा रही है।
जलवाना

అర్థం : ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ

ఉదాహరణ : ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.

పర్యాయపదాలు : ಹಚ್ಚು, ಹತ್ತಿಸು


ఇతర భాషల్లోకి అనువాదం :

आग के संयोग से किसी वस्तु को जलने में प्रवृत्त करना।

खाना बनाने के लिए मालती ने चूल्हा जलाया।
आग जलाना, जलाना, फूँकना, फूंकना, सुलगाना

అర్థం : ಯಾವುದಾದರು ವಸ್ತುವಿನ ಪ್ರಕಾಶತೆಯನ್ನು ನೀಡುವುದು

ఉదాహరణ : ವಿದ್ಯುತ್ ಹೊರಟು ಹೋಗಿದೆ, ಟಾರ್ಚ್ ಹೊತ್ತಿಸು.

పర్యాయపదాలు : ಹಚ್ಚು


ఇతర భాషల్లోకి అనువాదం :

किसी वस्तु का उष्णता और प्रकाश देना।

पूरी रात दिया जलता रहा।
बिजली चली गई है, टॉर्च जला लो।
जलना